This is contactless service initiative by Karnataka Police for citizens to easily register a lost article. If the article is found by any Police Station in Karnataka, you will be contacted by the police, using the details provided by you.
ಇದು ಕಳೆದುಹೋದ ದಾಖಲೆಗಳು ಅಥವಾ ವಸ್ತುಗಳನ್ನು ನಾಗರಿಕರು ಸುಲಭವಾಗಿ ನೋಂದಾಯಿಸಲು ಕರ್ನಾಟಕ ಪೊಲೀಸ್ ಇಲಾಖೆಯ ಸೇವೆಯಾಗಿದೆ. ದಾಖಲೆಗಳು ಅಥವಾ ವಸ್ತುಗಳನ್ನು ಕರ್ನಾಟಕದ ಯಾವುದೇ ಪೊಲೀಸ್ ಠಾಣೆಯಲ್ಲಿ ಸಿಕ್ಕಿದಲ್ಲಿ, ನೀವು ಒದಗಿಸಿದ ವಿವರಗಳನ್ನು ಬಳಸಿಕೊಂಡು ನಿಮ್ಮನ್ನು ಪೊಲೀಸರು ಸಂಪರ್ಕಿಸುತ್ತಾರೆ.